Neevu Devaranu Nambabedi cover art

Neevu Devaranu Nambabedi

Preview
LIMITED TIME OFFER

3 Months Free

£5.99/mo after 3 months. Cancel monthly.
Get this deal
Offer ends on 15 July 2026 at 11:59 BST.
More purchase options

Neevu Devaranu Nambabedi

By: Jogi
Narrated by: Sridhar
Get this deal

£5.99/mo after 3 months. Cancel monthly.

Buy Now for £11.73

Buy Now for £11.73

ಭಾರತದಲ್ಲಿ ದೇವರು ನಮ್ಮ ಆತ್ಮವಿಶ್ವಾಸ, ಭರವಸೆ, ಹೋರಾಟ, ಅಸ್ಮಿತೆ ಎಲ್ಲದಕ್ಕೂ ರೂಪಕ. ಲೋಕನಿಂದೆಗೆ ಒಳಗಾದವರಿಗೆ ದೇವರೇ ದಿಕ್ಕು. ನೀನು ದೇವರನ್ನು ನೋಡಬೇಡ ಅಂದವರನ್ನು ಧಿಕ್ಕರಿಸಿ ದೇವರು ಕನಕನಿಗೆ ಕಾಣಿಸಿಕೊಳ್ಳುವುದು, ಗಂಡನಿಂದ ಅತ್ತೆಯಿಂದ ತೊಂದರೆಪಟ್ಟ ಸಕ್ಕೂಬಾಯಿಗೆ ದೇವರು ನೆರವಾಗುವುದು, ಹೇಮರೆಡ್ಡಿ ಮಲ್ಲಮ್ಮನನ್ನು ಕಾಯುವುದು, ಕುಚೇಲನ ಸಹಾಯಕ್ಕೆ ಬರುವುದು, ಮೊಸಳೆಯ ಬಾಯಿಯಿಂದ ಗಜರಾಜನನ್ನು ರಕ್ಷಿಸುವುದು - ಹೀಗೆ ಎಂತೆಲ್ಲ ಕೆಲಸಗಳನ್ನೆಲ್ಲ ನಮ್ಮ ದೇವರ ಕೈಯಲ್ಲಿ ನಾವು ಮಾಡಿಸುತ್ತೇವೆ. ಶೋಷಣೆ ಮತ್ತು ಅನ್ಯಾಯದ ವಿರುದ್ಧ ಭಾರತದ ದೇವರುಗಳು ಹೋರಾಡಿದಷ್ಟು ಮತ್ಯಾವ ದೇವರೂ ಹೋರಾಡಿದಂತಿಲ್ಲ. ಇಲ್ಲಿ ದೇವರು ಮನುಷ್ಯನಾಗುವುದು, ಮನುಷ್ಯ ದೇವರಾಗುವುದು ಎರಡೂ ಸಾಧ್ಯವಾದ್ದರಿಂದ ನಾವು ನಿಜವಾಗಿಯೂ ನಂಬಬೇಕಾದದ್ದು ಇದನ್ನೇ. ಮನುಷ್ಯ ಕೂಡ ದೇವರಾಗಬಲ್ಲ, ದೇವರು ಕೂಡ ಮನುಷ್ಯನಾಗಬಲ್ಲ. ಹಾಗಿದ್ದರೆ ನೀವು ದೇವರನ್ನು ನಂಬಬೇಕಾ ಅಥವಾ ಅವನು ನಂಬುವಂತೆ ಬಾಳಬೇಕಾ?©2022 Storyside IN (P)2022 Storyside IN
adbl_web_anon_alc_button_suppression_t1
No reviews yet